Saturday, May 8, 2010

ವಿರಾಮ

ಎಲ್ಲರಿಗೂ ನಮಸ್ಕಾರ,ಸ್ವಲ್ಪ ದಿನ ಬ್ಲಾಗಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದೇನೆ,ಆದಷ್ಟು ಬೇಗ ಮತ್ತೆ ಬರುತ್ತೇನೆ.ಅಲ್ಲಿಯವರೆಗೂ ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರ.
ನಿಮ್ಮವ
ರವಿ